Latest News

ശ്രീദുര്‍ഗാപരമേശ്വരി എ യു പി സ്കൂളിലേക്ക് സ്വാഗതം............. കോഴിക്കോടും പാലക്കാടും കലാകിരീടം പങ്കിട്ടു....മാതൃഭൂമി........

30/11/2019

ಪ್ರತಿಭೆಗಳತ್ತ ವಿದ್ಯಾಲಯ

ಪ್ರತಿಭೆಗಳತ್ತ ವಿಶ್ವವಿದ್ಯಾಲಯ ಕಾರ್ಯಕ್ರಮದಂತೆ ನಾಟಿ ವೈದ್ಯ ಐತ್ತಪ್ಪ ನಾಯ್ಕ ,ಆದರ್ಶ ಕೃಷಿ ಕುಟುಂಬ ಕಾರ್ಯಾಡು , ಬುಟ್ಟಿ ಹೆಣೆಯುವ ಅಂಗಾರೆ ಇವರನ್ನು ಸನ್ಮಾನಿಸಿ ಅವರಿಂದ ಸಾಕಸ್ಟು  ಕಲಿಕಾ ವಿಷಯಗಳನ್ನು ಸಂಗ್ರಹಿಸಲಾಯಿತು



ನಾಟಿ ವೈದ್ಯ ಐತ್ತಪ್ಪ ನಾಯ್ಕ






ಕೃಷಿಕ ಕುಟುಂಬದ  ಶ್ರೀಮತಿ  ಕಾರ್ಯಾಡು ಯಶೋದಮ್ಮ ಮತ್ತು ಮಗ ಜಯರಾಮ


        



                   

ಬುಟ್ಟಿ ಹೆಣೆಯುವ ಅಂಗಾರೆ